ತಾಯಿ ಮೊಗವು
-------------------
ತಾಯಿ ಮೊಗವ ನೋಡಿಲ್ಲಿ
ತನ್ನ ಮಗುವ ನೋಡಿ ನಗುತಿಹಳಿಲ್ಲಿ
ತನ್ನ ಸಾರ್ಥಕ್ಯದ ಪ್ರತಿಫಲವ
ಕಂಡು ಸಂತುಷ್ಠಗೈಯುತಿಹಳಿಲ್ಲಿ\\
ಮುದ್ದು ಮೋಗಕೆ ಬಟ್ಟಲು ಕಂಗಳಕೆ
ದೇಹ,ಭಾವ ಸ್ಪರ್ಷ ನೀಡುತಿಹಳಿಲ್ಲಿ
ಕೀಲ,ಕೀಲನೇ ನಗುವ ಸದಾ ರಚ್ಚೆ ಹಿಡಿಯುವ
ಅಳುವ ಮಗುವ ಸಂತೈಸುತುಹಳಿಲ್ಲಿ\\
ನೋವುಂಡು ನೋವಿನಲಿ ನಲಿವುಂಡು
ದೇಹ,ಭಾವ ನಜ್ಜು ಗುಜ್ಜಾದರೂ
ತನ್ನ ಕರುಳ ಕುಡಿಯ ನೋಡಿ
ನಗು ಮೊಗದಿ ಸಂತೋಷಗೈಯುತಿಹಳಿಲ್ಲಿ\\
ಜಗವಗೈದೇನು ಜಗಕ್ಕುತ್ತರಿಸಿದೇನು
ಭವಿಷ್ಯದ ಬದುಕಿಗೆ ಭದ್ರತೆಯ
ಕಂಡುಕೊಂಡೆನು ಎಂಬ ಭಾವವು
ಮೂಡಿರುವುದು ಅವಳಲ್ಲಿ\\
ಅನುದಿನದಿ ಮಮತೆಯ ಮಡಿಲಲಿ
ಪಾಲಿಸಿ,ಪೋಷಿಸಿ ಭದ್ರತೆಯ ಒದಗಿಸುತಿಹಳಿಲ್ಲಿ
ತಾಯಿ ಮೋಗವ ನೋಡಲ್ಲಿ ಮಗುವ ನೋಡಿ
ನಗುತಹಳಲ್ಲಿ\\
-------------------
ತಾಯಿ ಮೊಗವ ನೋಡಿಲ್ಲಿ
ತನ್ನ ಮಗುವ ನೋಡಿ ನಗುತಿಹಳಿಲ್ಲಿ
ತನ್ನ ಸಾರ್ಥಕ್ಯದ ಪ್ರತಿಫಲವ
ಕಂಡು ಸಂತುಷ್ಠಗೈಯುತಿಹಳಿಲ್ಲಿ\\
ಮುದ್ದು ಮೋಗಕೆ ಬಟ್ಟಲು ಕಂಗಳಕೆ
ದೇಹ,ಭಾವ ಸ್ಪರ್ಷ ನೀಡುತಿಹಳಿಲ್ಲಿ
ಕೀಲ,ಕೀಲನೇ ನಗುವ ಸದಾ ರಚ್ಚೆ ಹಿಡಿಯುವ
ಅಳುವ ಮಗುವ ಸಂತೈಸುತುಹಳಿಲ್ಲಿ\\
ನೋವುಂಡು ನೋವಿನಲಿ ನಲಿವುಂಡು
ದೇಹ,ಭಾವ ನಜ್ಜು ಗುಜ್ಜಾದರೂ
ತನ್ನ ಕರುಳ ಕುಡಿಯ ನೋಡಿ
ನಗು ಮೊಗದಿ ಸಂತೋಷಗೈಯುತಿಹಳಿಲ್ಲಿ\\
ಜಗವಗೈದೇನು ಜಗಕ್ಕುತ್ತರಿಸಿದೇನು
ಭವಿಷ್ಯದ ಬದುಕಿಗೆ ಭದ್ರತೆಯ
ಕಂಡುಕೊಂಡೆನು ಎಂಬ ಭಾವವು
ಮೂಡಿರುವುದು ಅವಳಲ್ಲಿ\\
ಅನುದಿನದಿ ಮಮತೆಯ ಮಡಿಲಲಿ
ಪಾಲಿಸಿ,ಪೋಷಿಸಿ ಭದ್ರತೆಯ ಒದಗಿಸುತಿಹಳಿಲ್ಲಿ
ತಾಯಿ ಮೋಗವ ನೋಡಲ್ಲಿ ಮಗುವ ನೋಡಿ
ನಗುತಹಳಲ್ಲಿ\\
ತುಂಬಾ ಚನ್ನಾಗಿದೆ ಗುರುಗಳೆ😊
ReplyDeletenice poem Sir
ReplyDelete